ಕಲೆ ಶ್ರಾವಣಿ: ದ್ವಿತೀಯ ಪಿಯುಸಿ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ravi kelangadi April 22, 2026 1 min read ಕಳಸ ತಾಲ್ಲೂಕಿನ ತಲಗೋಡಿನ ಕರಡಿಗುಡ್ಡೆ ಮಹಾಬಲ ಹೆಬ್ಬಾರ ಮತ್ತು ಸ್ವರ್ಣಾಂಬ ಅವರ ಮಗಳಾದ ಶ್ರಾವಣಿ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ 594 ಅಂಕ(ಶೇ99) ಗಳಿಸಿ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ಗಳಿಸಿದ್ದಾರೆ. ಇವರು ಮೂಡಬಿದರೆ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ. About Author ravi kelangadi See author's posts Post Views: 588 Continue Reading Previous: ಮರಸಣಿಗೆಯಲ್ಲಿ ಕಾಡುಕೋಣ ತಿವಿದು ಕಾರ್ಮಿಕ ಸಾವು, 20 ಲಕ್ಷ ಪರಿಹಾರNext: ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಯ ಸೆಮಿಫೈನಲ್ ತಲುಪಿದ ಕಳಸದ ಕೆಪಿಎಸ್ ಶಾಲೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯಿಂದ ಅರಣ್ಯ ಇಲಾಖೆಗೆ ಗಸ್ತುವಾಹನ ಹಸ್ತಾಂತರ 1 min read ಕಲೆ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯಿಂದ ಅರಣ್ಯ ಇಲಾಖೆಗೆ ಗಸ್ತುವಾಹನ ಹಸ್ತಾಂತರ July 14, 2026 ಅಕ್ರಮ ಮಂಜೂರಾತಿಯ 10,785 ಎಕರೆ ನಿವೇಶನರಹಿತರಿಗೆ, ಭೂರಹಿತರಿಗೆ ಹಂಚಲು ಒತ್ತಾಯ 1 min read ಕಲೆ ಅಕ್ರಮ ಮಂಜೂರಾತಿಯ 10,785 ಎಕರೆ ನಿವೇಶನರಹಿತರಿಗೆ, ಭೂರಹಿತರಿಗೆ ಹಂಚಲು ಒತ್ತಾಯ June 20, 2026 ನೇತ್ರಾವತಿ ಚಾರಣದ ಅಕ್ರಮ ಟೆಕೆಟ್ ಜಾಲ ಪತ್ತೆ 1 min read ಕಲೆ ನೇತ್ರಾವತಿ ಚಾರಣದ ಅಕ್ರಮ ಟೆಕೆಟ್ ಜಾಲ ಪತ್ತೆ June 19, 2026