ಕಲೆ ಶ್ರಾವಣಿ: ದ್ವಿತೀಯ ಪಿಯುಸಿ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ravi kelangadi April 22, 2026 1 min read ಕಳಸ ತಾಲ್ಲೂಕಿನ ತಲಗೋಡಿನ ಕರಡಿಗುಡ್ಡೆ ಮಹಾಬಲ ಹೆಬ್ಬಾರ ಮತ್ತು ಸ್ವರ್ಣಾಂಬ ಅವರ ಮಗಳಾದ ಶ್ರಾವಣಿ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ 594 ಅಂಕ(ಶೇ99) ಗಳಿಸಿ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ಗಳಿಸಿದ್ದಾರೆ. ಇವರು ಮೂಡಬಿದರೆ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ. About Author ravi kelangadi See author's posts Post Views: 612 Continue Reading Previous: ಮರಸಣಿಗೆಯಲ್ಲಿ ಕಾಡುಕೋಣ ತಿವಿದು ಕಾರ್ಮಿಕ ಸಾವು, 20 ಲಕ್ಷ ಪರಿಹಾರNext: ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಯ ಸೆಮಿಫೈನಲ್ ತಲುಪಿದ ಕಳಸದ ಕೆಪಿಎಸ್ ಶಾಲೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ನಿವೃತ್ತ ಯೋಧ ಜಾನ್ ಫರ್ನಾಂಡಿಸ್ ನಿಧನ 1 min read ಕಲೆ ನಿವೃತ್ತ ಯೋಧ ಜಾನ್ ಫರ್ನಾಂಡಿಸ್ ನಿಧನ August 9, 2026 ಕಳಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಣಕಲ್ ಮೂಲದ ವ್ಯಕ್ತಿ 1 min read ಕಲೆ ಕಳಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಣಕಲ್ ಮೂಲದ ವ್ಯಕ್ತಿ August 9, 2026 ಮೂಡಿಗೆರೆ ಕ್ಷೇತ್ರದ 54 ಕಡೆ ಝಗಮಗಿಸುತ್ತಿದೆ ಹೈ ಮಾಸ್ಟ್ ದೀಪಗಳು 1 min read ಕಲೆ ಮೂಡಿಗೆರೆ ಕ್ಷೇತ್ರದ 54 ಕಡೆ ಝಗಮಗಿಸುತ್ತಿದೆ ಹೈ ಮಾಸ್ಟ್ ದೀಪಗಳು August 8, 2026