ರವಿ ಕೆಳಂಗಡಿ ಕಳಸ:೩೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಕಳಸ ತಾಲ್ಲೂಕಿನ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಆಗಬೇಕಿದ್ದ ಸಮುದಾಯ ಆರೋಗ್ಯ...
Year: 2023
ಕಳಸ:ಹೃದಯಾಘಾತದಿAದ ಇಂದು ಬೆಳಿಗ್ಗೆ ಪ್ರಾಣ ಕಳೆದುಕೊಂಡ ಇಲ್ಲಿನ ಪೊಲೀಸ್ ಠಾಣೆಯ ಎಎಸ್ಐ ಜಿ.ಕೆ.ಮುರುಳೀಧರ್ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನಡೆದಿದೆ. ಶನಿವಾರ ಸಂಜೆವರೆಗೂ...
ರವಿ ಕೆಳಂಗಡಿ ಕಳೆದ ಒಂದು ತಿಂಗಳಿ0ದ ಅಪ್ಪಾಜಿಯ ಮಾನಸಿಕ ಆರೋಗ್ಯ ಹದಗೆಟ್ಟಾಗೆಲ್ಲ ಅವರು ಹೀಗಾಗಲು ಕಾರಣ ಏನಿರಬಹುದು ಎಂದು ಬಹಳಷ್ಟು ಯೋಚನೆ...
ರವಿ ಕೆಳಂಗಡಿ ಜಿಲ್ಲೆಯಲ್ಲಿ ಪರಿಸರ ಕಾಳಜಿ ಬಿತ್ತುವ ಕೆಲಸ ಮಾಡುತ್ತಿರುವ ಬೀಸ್ ಸಂಸ್ಥೆ ಕಳೆದ ೩ ತಿಂಗಳಲ್ಲಿ ಒಟ್ಟು ೧೦೦ ಕಾರ್ಯಕ್ರಮ ಮಾಡಿದ...
ಕಳಸ:ಇಡಕಿಣಿ ಸಹಕಾರ ಸಂಘವು ಕಳೆದ ಸಾಲಿನಲ್ಲಿ ೭೫ ಕೋಟಿ ರೂಪಾಯಿ ವ್ಯವಹಾರ ನಡೆಸಿ ೮.೨೮ ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ಸಂಘದ...
ಕಳಸ:ಹೊರನಾಡು ರಸ್ತೆಯ ಹೆಬ್ಬೊಳೆಯಲ್ಲಿ ತೋಟ ಕಾರ್ಮಿಕರೊಬ್ಬರು ಶನಿವಾರ ಬೆಳಗ್ಗೆ ಮುಳುಗಿದ್ದಾರೆ. ಅಲ್ಲಿಗೆ ಸಮೀಪದ ತೋಟವೊಂದಕ್ಕೆ ೨ ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರು...
ಕಳಸ:ಕಳಸ ತಾಲ್ಲೂಕಿನ ಸಮಸಗ್ರ ಅಭಿವೃದ್ಧಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಭಾರತ ಕªಮ್ಯುನಿಸ್ಟ್ ಪಕ್ಷವು ಈ ತಿಂಗಳ ಅಂತ್ಯಕ್ಕೆ ಜನಾಗ್ರಹ ಚಳವಳಿ ನಡೆಸಲಿದೆ....
ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ: ಜೆಇಎಂ ಶಾಲೆಯ ಶ್ರೀನಿಧಿ, ಮಾನ್ವಿ ಶೆಟ್ಟಿ ವೈಯಕ್ತಿಕ ಚಾಂಪಿಯನ್
1 min read
ಕಳಸ:ಇಲ್ಲಿನ ಕೆಪಿಎಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಜೆಇಎಂ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಗಳಿಸಿದೆ. ವೈಯಕ್ತಿಕ ಮತ್ತು...
ಕಳಸ:ಲೋಕಾಯುಕ್ತ ಅಧಿಕಾರಿಗಳು ಪಟ್ಟಣದ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಪಟ್ಟಣಕ್ಕೆ ನೀರು ಪೂರೈಸುವ ಹೊನ್ನೆಕಾಡು ಯೋಜನೆಯ ಅನುಷ್ಟಾನದಲ್ಲಿ ಆಗಿರುವ...
ಕಳಸ:ಗಂಗನಕೊಡಿಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಸೋಮವಾರ ಕಳಸ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಹೊರನಾಡಿನ ಜಿ.ಭೀಮೇಶ್ವರ ಜೋಷಿ ಕಾರ್ಯಕ್ರಮ ಉದ್ಘಾಟಿಸಿ...
